Advanced JavaScript Course Kannada

About Course
Why This Course?
ಈ ಕೋರ್ಸ್ ಯಾಕೆ ಆಯ್ಕೆ ಮಾಡಬೇಕು?
LIVE & INTERACTIVE Classes
ನೇರ ಹಾಗೂ ಸಂವಾದಾತ್ಮಕ ತರಗತಿಗಳು
(No pre-recorded videos!)
(ಮೊದಲು ರೆಕಾರ್ಡ್ ಮಾಡಿದ ವಿಡಿಯೋಗಳಿಲ್ಲ!)15 Projects You’ll Build
ನೀವು ನಿರ್ಮಿಸಬಹುದಾದ 15 ಪ್ರಾಜೆಕ್ಟ್ಗಳು
(Real-life, hands-on projects to put your learning into action.)
(ನಿಜ ಜೀವನದ ಪ್ರಾಜೆಕ್ಟ್ಗಳ ಮೂಲಕ ಕಲಿತದ್ದನ್ನು ಅಳವಡಿಸಿಕೊಳ್ಳಬಹುದು.)Advanced JavaScript Features
ಅಧುನಿಕ ಜಾವಾಸ್ಕ್ರಿಪ್ಟ್ ಫೀಚರ್ಗಳು
(Learn key concepts like ES6, async programming, and DOM manipulation.)
(ES6, async ಪ್ರೋಗ್ರಾಮಿಂಗ್ ಮತ್ತು DOM ಮ್ಯಾನಿಪುಲೇಷನ್ ಕಲಿಯಿರಿ.)Scholarship Available
ಸ್ಕಾಲರ್ಶಿಪ್ ಲಭ್ಯವಿದೆ
(Apply and get the full course for just ₹1,999 instead of ₹12,000!)
(ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಿ ₹12,000 ಬದಲಿಗೆ ₹1,999 ಗೆ ಕೋರ್ಸ್ ಪಡೆಯಿರಿ!)Class Timings
ತರಗತಿ ಸಮಯಗಳು
Monday, Wednesday, Friday: 7:30 PM – 9:30 PM
ಸೋಮವಾರ, ಬುಧವಾರ, ಶುಕ್ರವಾರ: ಸಂಜೆ 7:30 – 9:30Certificate
ಪ್ರಮಾಣಪತ್ರ
(Get a digitally verified and recognized certificate upon completion.)
(ಕೋರ್ಸ್ ಮುಗಿಸಿದ ನಂತರ ಮಾನ್ಯತೆ ಪಡೆದ ಡಿಜಿಟಲ್ ಪ್ರಮಾಣಪತ್ರ ಪಡೆಯಿರಿ.)Live Q&A Sessions
ನೇರ ಪ್ರಶ್ನೋತ್ತರ ಸೆಷನ್ಗಳು
(Clarify doubts with expert guidance.)
(ನಿಮ್ಮ ಅನುಮಾನಗಳನ್ನು ತಜ್ಞರಿಂದ ಪರಿಹರಿಸಿ.)Career Mentorship
ಉದ್ಯೋಗ ಮಾರ್ಗದರ್ಶನ
(Chart your next steps in web development.)
(ನಿಮ್ಮ ಮುಂದಿನ ಹೆಜ್ಜೆಗಳನ್ನು ಯೋಜಿಸಿ.)Majority of the course is mastering JavaScript
ಕೋರ್ಸ್ನ ಪ್ರಮುಖ ಭಾಗ ಜಾವಾಸ್ಕ್ರಿಪ್ಟ್ ಕಲಿಯುವುದುLearn from an Expert
ನಿಪುಣರಿಂದ ಕಲಿಯಿರಿ
(8+ years of experience, Certified MERN Developer, Trained 2,000+ students.)
(8+ ವರ್ಷಗಳ ಅನುಭವ, ಪ್ರಮಾಣಿತ MERN ಡೆವಲಪರ್, 2000+ ವಿದ್ಯಾರ್ಥಿಗಳನ್ನು ತರಬೇತಿ ನೀಡಿದ್ದಾರೆ.)
What You’ll Build
ನೀವು ಏನು ನಿರ್ಮಿಸಬಹುದು?
Learn HTML, CSS, and JavaScript from scratch and build 15 live projects:
HTML, CSS, ಮತ್ತು JavaScript ಅನ್ನು ನಾವಾಗಿ ಕಲಿಯಿರಿ ಮತ್ತು 15 ಲೈವ್ ಪ್ರಾಜೆಕ್ಟ್ಗಳನ್ನು ನಿರ್ಮಿಸಿ:
- Personal Portfolio Website – ವೈಯಕ್ತಿಕ ಪೋರ್ಟ್ಫೋಲಿಯೋ ವೆಬ್ಸೈಟ್
- Interactive Quiz App – ಪ್ರಶ್ನೋತ್ತರ ಆಪ್
- To-Do List Manager – ಟು-ಡೂ ಲಿಸ್ಟ್ ಮ್ಯಾನೇಜರ್
- Weather App – ಹವಾಮಾನ ಆಪ್
- Basic Calculator – ಸರಳ ಗಣಕಯಂತ್ರ
- Memory Matching Game – ಮೆಮರಿ ಮ್ಯಾಚಿಂಗ್ ಆಟ
- Dynamic Photo Gallery – ಡೈನಾಮಿಕ್ ಫೋಟೋ ಗ್ಯಾಲರಿ
- Task Manager App – ಟಾಸ್ಕ್ ಮ್ಯಾನೇಜರ್ ಆಪ್
- E-commerce Product Page – ಇ-ಕಾಮರ್ಸ್ ಉತ್ಪನ್ನ ಪುಟ
- Movie Search App – ಚಿತ್ರ ಹುಡುಕಾಟ ಆಪ್
- Blog Website – ಬ್ಲಾಗ್ ವೆಬ್ಸೈಟ್
- Real-time Chat App – ರಿಯಲ್-ಟೈಮ್ ಚಾಟ್ ಆಪ್
- Blog Post with Comments – ಕಾಮೆಂಟ್ಗಳೊಂದಿಗೆ ಬ್ಲಾಗ್ ಪೋಸ್ಟ್
- Weather Dashboard – ಹವಾಮಾನ ಡ್ಯಾಶ್ಬೋರ್ಡ್
- Interactive Data Visualization Project – ಡೇಟಾ ದೃಶ್ಯೀಕರಣ ಪ್ರಾಜೆಕ್ಟ್
What’s the Investment?
ನೀವು ಹೂಡಿಕೆ ಮಾಡಬೇಕಾದುದು?
- Course Fee: ₹12,000
ಕೋರ್ಸ್ ದರ: ₹12,000 - Apply for the scholarship and get it for just ₹1,999!
ಸ್ಕಾಲರ್ಶಿಪ್ ಪಡೆಯಿರಿ ಮತ್ತು ಕೇವಲ ₹1,999 ಗೆ ಕೋರ್ಸ್ ಸೇರಿಕೊಳ್ಳಿ!
Seats are limited, so don’t wait!
ಸೀಟುಗಳು ಸೀಮಿತ, ಆದ್ದರಿಂದ ತಡಮಾಡಬೇಡಿ!
What You’ll Need
ನಿಮಗೆ ಬೇಕಾಗುವದನ್ನು
- A laptop or mobile with a stable internet connection.
ಲ್ಯಾಪ್ಟಾಪ್ ಅಥವಾ ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕ ಬೇಕು. - A laptop is recommended for smooth coding.
ಸರಳವಾಗಿ ಪ್ರೋಗ್ರಾಮಿಂಗ್ ಮಾಡಲು ಲ್ಯಾಪ್ಟಾಪ್ ಉತ್ತಮ.

